No Ads

ಎಕ್ಸ್ ಬಾಯ್ ಫ್ರೆಂಡ್ ರಣಬೀರ್ ಹೆಂಡ್ತಿ ಆಲಿಯಾಗೆ ಬರ್ತ್ ಡೇ ವಿಶ್ ಮಾಡಿದ ಕತ್ರೀನಾ ಕೈಫ್

ಮನರಂಜನೆ 2024-03-16 19:11:47 26
post

ಆಲಿಯಾ ಭಟ್‌ ಮಾರ್ಚ್‌ 15ರಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ಈ ಸಮಯದಲ್ಲಿ  ಕತ್ರಿನಾ ಕೈಫ್ ಅವರು ಆಲಿಯಾ ಭಟ್‌ಗೆ ಮಾಡಿದ ಹುಟ್ಟುಹಬ್ಬದ ಹಾರೈಕೆ ನಿಜವಾಗಿಯೂ ಹೃದಯಸ್ಪರ್ಶಿಯಾಗಿದೆ. ಆಲಿಯಾರ ಪತಿ ರಣಬೀರ್‌ ಮತ್ತು ಕತ್ರಿನಾರ  ಹಿಂದೆ ಸಂಬಂಧದಲ್ಲಿದ್ದರು.

No Ads
No Reviews
No Ads

Popular News

No Post Categories
Sidebar Banner
Sidebar Banner